Wednesday, January 16, 2013

ಅನಧಿಕೃತ ಮರಳು ಮಾರಾಟ:ಟಿಪ್ಪರ್ ಲಾರಿ ವಶ



ಮಂಜೇಶ್ವರ:ಕರ್ನಾಟಕದಿಂದ ಕೇರಳಕ್ಕೆ  ಅನಧಿಕೃತವಾಗಿ ಮರಳು ಸಾಗಾಟಮಾಡುತಿದ್ದ ಟಿಪ್ಪರ್ ಲಾರಿಯೊಂದನ್ನು ಪೊಲೀಸರು ವಸಪದಿಸಿದ ಬಗ್ಗೆ ಇಲ್ಲಿಗೆ ಸಮೀಪದ ದೈಗೋಳಿಯಿಂದ ವರದಿಯಾಗಿದೆ.
ನಿನ್ನೆ ಸಂಜೆ ಆನೆಕಲ್ಲಿನಿಂದ ಸುಂಕದಕಟ್ಟೆ ತೆರಳುವ ಟಿಪ್ಪರ್ ಲಾರಿಯೊಂದನ್ನು ಮಂಜೇಶ್ವರ ಪೊಲೀಸರು ದೈಗೋಳಿಯಲ್ಲಿ ವಶಪಡಿಸಿಕೊಂಡಿದ್ದಾರೆ.ಈ ಸಂಭಂಧ ಚಾಲಕರಾದ ಧರ್ಮ ನಗರದ ಅಲಿ ಕುಂಞಿ (೩೬)ಹಾಗು ಬಂಟ್ವಾಳ ನಿವಾಸಿ ಫಿಲಿಕ್ಸ್ ವೇಗನ್(೫೦) ಎಂಬವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.

No comments:

Post a Comment