Wednesday, January 16, 2013

ಮಟ್ಕಾ ಅಡ್ಡೆಗೆ ಧಾಳಿ ಇಬ್ಬರ ಸೆರೆಮಂಜೇಶ್ವರ:ಮಟ್ಕಾ ಅಡ್ಡೆಯೊಂದಕ್ಕೆ ಧಾಳಿ ನದೆಸಿದ ಪೊಲೀಸರು ನಗದು ಸಹಿತ ಇಬ್ಬರನ್ನು ಸೆರೆ ಹಿಡಿದ ಘಟನೆ ಇಲ್ಲಿಗೆ ಸಮೀಪದ ಹೊಸಂಗದಿಯಲ್ಲಿ ನಡೆದಿದೆ.
ಕಟ್ಟೆ ಬಜಾರ್ ನಿಕಿಲೇಶ್(೨೪) ಹಾಗು ಹೊಸಂಗಡಿ ನಿವಾಸಿ ಉಮೆಶ(೬೦) ಎಂಬವರಾಗಿದ್ದಾರೆ ಸೆರೆಗೀಡಾದ ವ್ಯಕ್ತಿಗಳು ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯಲ್ಲಿ ಈ ಅಡ್ಡೆಗೆ ಧಾಳಿ ನಡೆದಿರುತ್ತದೆ ಇವರಿಂದ ಆಟಕ್ಕೆ ಬಳಸಲಾಗಿದ್ದ ೭೪೦ ರೂಪಾಯಿಯನ್ನು ಪೋಲೀಸರು ವಶಪದಿಸಿದ್ದಾರೆ.

No comments:

Post a Comment