Saturday, January 19, 2013

ಮಂಜೇಶ್ವರ ; ಎಸ್.ಕೆ.ಎಸ್.ಎಸ್.ಎಫ್ ಬ್ಯಾನರ್ ಗೆ ಕಿಡಿಗೇಡಿಗಳಿಂದ ಹಾನಿ


ಮಂಜೇಶ್ವರ : ಜನುವರಿ ೨೬ ರಂದು ಕಾಸರಗೋಡಿನಲ್ಲಿ ನಡೆಯಲಿರುವ ಮಾನವ ಸರಪಳಿ ಪ್ರಚಾರಾರ್ಥ ಎಸ್.ಕೆ.ಎಸ್.ಎಸ್.ಎಫ್ ಮಚ್ಚಂಪಾಡಿ ಶಾಖಾ ಸಮಿತಿ ಮಂಜೇಶ್ವರ ಪೇಟೆಯಲ್ಲಿ ಸ್ತಾಪಿಸಲಾದ ಬ್ಯಾನರ್ ಗೆ ಕಿಡಿಗೇಡಿಗಳ ತಂಡವೊಂದು ಹಾನಿ ಮಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.ಕಿಡಿಗೇಡಿಗಳ ಕ್ರತ್ಯವನ್ನು ಎಸ್.ಕೆ.ಎಸ್.ಎಸ್.ಎಫ್ ಮಂಜೇಶ್ವರ ವಲಯ ಸಮಿತಿ ಹಾಗೂ ಮಚ್ಚಂಪಾಡಿ ಇಸ್ಲಾಮಿಕ್ ಸೆಂಟರ್ ಸಮಿತಿ ಖಂಡಿಸಿದ್ದು  ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. 

No comments:

Post a Comment