Friday, January 18, 2013

ಬಹಿರಂಗ ಮದ್ಯಪಾನ ಓರ್ವನ ವಿರುದ್ದ ಕೇಸು



ಮಂಜೇಶ್ವರ:ಬಹಿರಂಗ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕಿರುಕುಳ ನೀದುತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಕೆಸು ದಾಖಲಿಸಿರುತ್ತಾರೆ.
ಇಲ್ಲಿಗೆ ಸಮೀಪದ ಉಪ್ಪಲ ಪೇಟೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಡಿದು ನೃತ್ಯವಾಡಿ ಸಾರ್ವಜನಿಕರಿಗೆ ಕಿರುಕುಳವನ್ನುಂಟುಮಾಡುತಿದ್ದ ಉದ್ಯಾವರ ನಿವಾಸಿ ಧನರಾಜ್ (೩೮) ಎಂಬವರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದು ಕೇಸು ದಾಖಲಿಸಿರುತ್ತಾರೆ.

No comments:

Post a Comment