Tuesday, January 22, 2013

ಸರ್ವೀಸ್ ಸ್ಟೇಶನ್ ಮೆನೇಜರ್ ಗೆ ಹಲ್ಲೆ:ನಾಲ್ಕು ಮಂದಿ ವಿರುದ್ದ ಕೆಸು ದಾಖಲು



ಮಂಜೇಶ್ವರ:ಸರ್ವೀಸ್ ಸ್ಟೇಶನ್ ಮೆನೇಜರ್ ಗೆ ಹಲ್ಲೆ ನದೆಸಿದ ಪ್ರಕರಣಕ್ಕೆ ಸಂಭಂಧಿಸಿ ನಾಲ್ಕು ಜನರ ವಿರುದ್ದ ಪೊಲೀಸರು ಕೇಸು ದಾಖಲಿಸಿರುತ್ತಾರೆ
ಇಲ್ಲಿಗೆ ಸಮೀಪದ ಉಪ್ಪಳ ಕೈಕಂಬದಲ್ಲಿರುವ ಸರ್ವೀಸ್ ಸ್ಟೇಶನ್ ಮೆನೇಜರ್ ಸತಿಸ(೪೧) ಹಾಗು ಕಛೇರಿಯಲ್ಲಿದ್ದ ಗಿರೀಶ ಎಂಬವರಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿತ್ತು.ಈ ಪ್ರಕರಣಕ್ಕೆ ಸಂಭಂಧಿಸಿ ಮಂಗಲ್ಪಾಡಿ ದೊಯಿಂದನಾಡಿ ನಿವಾಸಿ ಅಶ್ರಫ್ ಹಾಗು ಇನ್ನಿತರ ಮೂರು ಮಂದಿಯ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿರುತ್ತಾರೆ

No comments:

Post a Comment