Saturday, January 19, 2013

ಮಂಜೇಶ್ವರ:ಶಬರಿಮಲೆ ಯಾತ್ರಿಕರ ಕಾರು ಅಫಘಾತReported By ;Nasar kairali Udyavara 
 ಮಂಜೇಶ್ವರ:ಶಬರಿಮಲೆಯಿಂದ  ತೀರ್ಥ ಯಾತ್ರೆ ಮುಗಿಸಿ ತುಮಕೂರಿಗೆ ತೆರಳುತಿದ್ದ ಶೈಲೋ ಕಾರೊಂದು ಚಾಲಕನ ತೂಕಡಿಕೆಯಿಂದ ಉದ್ಯಾವರದ ೧೦ ನೇ ಮೈಲು ಕಲ್ಲಿನ ಸಮೀಪ ಡಿಪ್ಪೋ ಒಂದಕ್ಕೆ ಡಿಕ್ಕಿಹೊಡೆದು ನಿಂತಿರುತ್ತದೆ.
 ಕೆ.ಎ.೦೬ಮ್.೪೫೯೪ ನಂಬ್ರ ರಿಜಿಸ್ಟ್ರೇಶನ್ ಕಾರಿನಲ್ಲಿ ೮ ಜನ ಪ್ರಯಾಣಿಕರಿದ್ದು ಅದರಲ್ಲಿ ೪ ಜನರಿಗೆ ಗಾಯಗಳಾಗಿದ್ದು ಅವರನ್ನು ತೊಕ್ಕೋಟು ನೇತಾಜಿ ಆಸ್ಪ್[ಅತ್ರೆಗೆ ದಾಖಲಿಸಲಾಗಿದೆ.ಮಧ್ಯಾಹ್ನ ಸಮಯದಲ್ಲಿ ಇದರ ಹತ್ತಿರವೇ ಒಂದು ಸರಣಿ ಅಫಘಾತ ಸಂಭವಿಸಿ ಯಾರು ಗಾಯಗಳಿಲ್ಲದೆ ಪಾರಾಗಿದ್ದರು

No comments:

Post a Comment