Friday, January 18, 2013

ಅನಧಿಕೃತ ಮರಳು ಸಾಗಾಟ:ಲಾರಿ ವಶ ಚಾಲಕನಿಗೆ ಕೇಸುಮಂಜೇಶ್ವರ:ಅನಧಿಕೃತವಾಗಿ ಮರಳು ಸಾಗಾಟಮಾಡುತಿದ್ದ ಟಿಪ್ಪರ್ ಲಾರಿಯೊಂದನ್ನು  ಪೊಲೀಸರು ವಶಕ್ಕೆ ತೆಗೆದು ಚಾಲಕನ ವಿರುದ್ದ ಕೇಸು ದಾಖಲಿಸಿರುತ್ತಾರೆ.
ತಲಪಾಡಿಯಿಂದ ಹೊಸಂಗಡಿಗೆ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿಯೊಂದನ್ನು ಪೊಲೀಸರು ಕುಂಜತ್ತೂರು ಹಳೆ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ವಶಪದಿಸಿಕೊಂಡಿದ್ದಾರೆ.ಈ ಸಂಭಂಧ ಕುಂಜತ್ತೂರು ನಿವಾಸಿ ಮೊಹಮ್ಮದ್ ಮುಸ್ತಫಾ(೨೮) ನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

No comments:

Post a Comment