Thursday, January 10, 2013

ಮಟ್ಕಾ ಅಡ್ಡೆಗೆ ಪೊಲೀಸ್ ಧಾಳಿ:ಇಬ್ಬರ ಸೆರೆ


Jan-10-2013
ಮಂಜೇಶ್ವರ:ಮಟ್ಕಾ ಅಡ್ಡೆಯೊಂದಕ್ಕೆ ಧಾಳಿ ನಡೆಸಿದ ಪೊಲೀಸರು ಇಬ್ಬರನ್ನು ಸೆರೆ ಹಿಡಿದು ಆಟಕ್ಕೆ ಬಳಸಲಾಗಿದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ನಿವಾಸಿ ಮನೋಜ್(೩೮) ಹೊಸಂಗಡಿ ನಿವಾಸಿ ನವೀನ್(೩೮) ಎಂಬಿಬ್ಬರು ಹೊಸಂಗಡಿಯಲ್ಲಿ ಕಾರ್ಯಾಚರಿಸುತಿದ್ದ ಮಟ್ಕಾ ಅಡ್ಡೆಯಿಂದ ಸೆರೆ ಹಿಡಿಯಲಾಗಿದೆ ಇವರಿಂದ ಆಟಕ್ಕೆ ಬಳಸಲಾಗಿದ್ದ ೫೪೦ ರೂ ವನ್ನು ಮಂಜೇಶ್ವರ ಪೊಲೀಸರು ವಶಪದಿಸಿಕೊಂಡಿದ್ದಾರೆ.

No comments:

Post a Comment