Friday, January 4, 2013

ನಿರ್ಭಯಾ ಮೇಲೆ ಬಾಲಾಪರಾಧಿಯಿಂದ ಎರಡು ಬಾರಿ ಅತ್ಯಾಚಾರ



- ಜನವರಿ -05-2013

ಹೊಸದಿಲ್ಲಿ: ಕಳೆದ ಡಿ. 16ರ ರಾತ್ರಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾಳ ಮೇಲೆ ನಡೆದ ಘೋರ ಅತ್ಯಾಚಾರದ ವೇಳೆ ಆರನೆ ಆರೋಪಿಯಾಗಿರುವ 17 ವರ್ಷದ ಬಾಲಾಪರಾಧಿ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ವೆಸಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಲ್ಲಿನ ಬಸ್ ನಿಲ್ದಾಣವೊಂದರಲ್ಲಿ ಅಂದು ನಿಂತಿದ್ದ ಯುವತಿ ಮತ್ತು ಆಕೆಯ ಸ್ನೇಹಿತನ್ನು ಕರೆದು ಬಸ್‌ಗೆ ಹತ್ತಿಸಿದ್ದು, ಇದೇ ಬಾಲಾಪರಾಧಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಆತ ಸಾಮೂಹಿಕ ಅತ್ಯಾಚಾರದ ನಂತರ ಆಕೆ ಪ್ರಜ್ಞಾಹೀನಳಾದ ನಂತರವೂ ಆತ ಎರಡನೆ ಬಾರಿ ಅತ್ಯಾಚಾರವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾ

No comments:

Post a Comment