Thursday, January 10, 2013

ಆಟೋ ರಿಕ್ಷಾ -ಕೆ.ಎಸ್ಸಾರ್ಟಿಸಿ ಡಿಕ್ಕಿ ರಿಕ್ಷಾ ಚಾಲಕನಿಗೆ ಗಾಯ


Jan-10-2013
ಮಂಜೇಶ್ವರ:ಆಟೋ ರಿಕ್ಷಾ ಹಾಗು ಕರ್ನಾಟಕ ಸಾರಿಗೆ ಬಸ್ ಮಧ್ಯೆ ಉಂಟಾದ ಅಫಘಾತದಲ್ಲಿ ಆಟೋ ಚಾಲಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿಗೆ ಸಮೀಪದ ಉಪಳದ ಹನಫಿ ಬಝಾರ್ ನಿಂದ ವರದಿಯಾಗಿದೆ.
ಗಾಯಗೊಂಡ ಆಟೋ ಚಾಲಕ ಸೋಂಕಾಲು ಕೊಡಂಗೆ ನಿವಾಸಿ ರವೀಂದ್ರ (೩೬) ರನ್ನು ಉಪ್ಪಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
 ನಿನ್ನೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸು ಹಾಗು ಉಪ್ಪಳದಿಂದ ಕೈಕಂಬ ತೆರಳುತಿದ್ದ ಅಟೋ ರಿಕ್ಷಾ ಕ್ಕೆ ಡಿಕ್ಕಿಹೊಡೆದು ಈ ದುರ್ಘಟನೆ ಸಂಭವಿಸಿದೆ.

No comments:

Post a Comment