Thursday, January 24, 2013

ಉದ್ಯಾವರ ಸಾವಿರ ಜಮಾಹತ್ ಮಿಲಾದುನ್ನಬಿ ದಿನಾಚರಣೆ

ಮಂಜೇಶ್ವರ:ಉದ್ಯಾವರ ಸಾವಿರ ಜಮಾಹತಿನಲ್ಲಿ  ಇಂದು ಬೆಳಿಗ್ಗೆ ನಡೆದ ಮಿಲಾದುನ್ನಬಿ ದಿನಾಚರಣೆಯ ಅಂಗವಾಗಿ ನಡೆದ ಜಾಥಾ ಕ್ಕೆ ಮಸೀದಿಯ ಅಧ್ಯಕ್ಷರಾದ ಸಯ್ಯದ್ ಅತ್ತಾವುಲ್ಲ ತಂಗಲ್ ನೇತೃತ್ವ ನೀಡಿದರು.

ಸಹಸ್ರಾರು ಮಕ್ಕಳು ಹಾಗು ಊರವರು ಪಾಲ್ಗೊಂಡ ಮಿಲಾದುನ್ನಭಿ ಮೆರವಣಿಗೆಯು ಬಹಳ ಆಕರ್ಷಕವಾಗಿತ್ತು.ಹಲವು ಸ್ಥಳಗಳಲ್ಲಿ ಮಕ್ಕಳಿಗೆ ತಂಪು ಪಾನೀಯವನ್ನು ವಿತರಿಸಲಾಗಿತ್ತು.ಉದ್ಯಾವರ ಸಾವಿರ ಜಮಾಹತಿನ ಮಸೀದಿಯಲ್ಲಿ ಮಕ್ಕಳ ಕಾರ್ಯಕ್ರಮ ದ ನಂತ್ರ ಮೌಲೂದು ಪಾರಾಯಣ ನಡೆಯಲಿದೆ.

No comments:

Post a Comment