Friday, January 11, 2013

ಪೋನ್ ನಲ್ಲಿ ಮಹಿಳೆಗೆ ಕಿರುಕುಳಮಂಜೇಶ್ವರ:ಮಹಿಳೆಯೊಬ್ಬಳಿಗೆ ನಿರಂತರವಾಗಿ ಪೋನ್ ನಲ್ಲಿ ಕಿರುಕುಳ ನೀಡಿದ ಬಗ್ಗೆ  ಮಹಿಳೆಯೊಬ್ಬಳು ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾಳೆ .
ಇಲ್ಲಿಗೆ ಸಮೀಪದ ಪಾವೂರು  ನಿವಾಸಿಯಾದ ಮಹಿಳೆಯೊಬ್ಬಳಿಗೆ ಕಳೆದ 2 ವಾರದಿಂದ ವ್ಯಕ್ತಿಯೊಬ್ಬ ನಿರಂತರವಾಗಿ ಪೋನ್  ಮೂಲಕ ಅವಾಚ್ಯ ಶಭ್ದಗಳಿಂದ ಮಾತನಾಡಿ ಕಿರುಕುಳ ನೀಡುತ್ತಿರುವುದಾಗಿ ದೂರಲಾಗಿದೆ.

No comments:

Post a Comment