Wednesday, January 2, 2013

ಉದ್ಯಾವರ ಮಾಡದಲ್ಲಿ ಪಾದಾಚಾರಿಗೆ ಕಾರು ಡಿಕ್ಕಿ


Jan-02-2013
ಮಂಜೇಶ್ವರ:ಪಾದಾಚಾರಿಗೆ ಕಾರೊಂದು ಡಿಕ್ಕಿ ಹೊಡೆದು ಗಾಯಗೊಂಡ ಪಾದಾಚಾರಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ರಾತ್ರಿ 8 ಗಂಟೆ ಹೊತ್ತಿಗೆ ಇಲ್ಲಿಗೆ ಸಮೀಪದ ಉದ್ಯಾವರ ಮಾಡದಲ್ಲಿ ಸಂಭವಿಸಿದೆ.
ಪಾದಾಚಾರಿಯು ಸ್ಥಳೀಯರಿಗೆ ಅಪರಿಚಿತನಾಗಿರುವುದರಿಂದ  ಗುರುತು ಪತ್ತೆ ಹಚ್ಚಲು ಅಸಾಧ್ಯವಾಗಿದೆ.ಮಂಗಳೂರಿನಿಂದ ಆಗಮಿಸುತಿದ್ದ ಶಿಫ್ಟ್ ಕಾರೊಂದು ಡಿಕ್ಕಿ ಹೊಡೆದು ಈ ದುರ್ಗಟನೆ ಸಂಭವಿಸಿದೆ.ಗಾಯಗೊಂಡ ಪಾದಾಚಾರಿಯನ್ನು ಊರವರು ಸೇರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ 

No comments:

Post a Comment