Saturday, January 19, 2013

ಅನಧಿಕೃತ ಕೆಂಪು ಕಲ್ಲು ಸಾಗಾಟ:ಲಾರಿ ವಶಮಂಜೇಶ್ವರ:ದಾಖಲೆ ಪತ್ರಗಳಿಲ್ಲದ ಅನಧಿಕೃತವಾಗಿ ಕೆಂಪು ಕಲ್ಲು ಸಾಗಾಟ ಮಾಡುತಿದ್ದ ಲಾರಿಯೊಂದನ್ನು ಪೊಲೀಸರು ವಶಪದಿಸಿಕೊಂಡಿದ್ದಾರೆ.
ನಿನ್ನೆ ಸಂಜೆ ಮಂಜೇಶ್ವರದಿಂದ ಕರ್ನಾಟಕಕ್ಕೆ ದಾಖಲೆ ಪತ್ರಗಳಿಲ್ಲದೆ ಕೆಂಪು ಕಲ್ಲು ಸಾಗಾಟಮಾಡುತಿದ್ದ ಲಾರಿಯೊಂದನ್ನು ಮಂಜೇಶ್ವರ ಪೊಲೀಸರು ಪೊಸೋಟ್ ನಿಂದ ವಸಪಡಿಸಿಕೊಂಡಿದ್ದಾರೆ.
ಈ ಸಂಭಂಧ ತಲಪಾಡಿ ನಿವಾಸಿ ಮೊಯಿದೀನ್ ಕುಂಞಿ(೪೫) ಹಾಗು ಕಾರ್ಕಳದ ಮಜೀದ್ (೩೫) ಎಂಬವರನ್ನು ಸೆರೆ ಹಿಡಿದಿರುತ್ತಾರೆ. )

No comments:

Post a Comment