Saturday, January 19, 2013

ಅಬ್ದುಲ್ ನಾಸರ್ ಮದನಿ ಸ್ಥಿತಿ ಗಂಭೀರ:ಮಣಿಪಾಲ ಆಸ್ಪತ್ರೆಯಲ್ಲಿ ದಾಖಲುಮಂಜೇಶ್ವರ:ಬೆಂಗಳೂರು ಜೈಲಿನಲ್ಲಿ ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿ ಕಾಲ ಕಳೆಯುತಿದ್ದ ಪಿಡಿಪಿ ಚೇರ್ ಮ್ಯಾನ್ ಅಬ್ದುಲ್ ನಾಸರ್ ಮದನಿಯವರ ಆರೋಗ್ಯ ಸ್ಥಿತಿ ತೀರಾ ಹದೆಗೆಟ್ಟಿದ್ದು ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆಂದು ತಿಳಿದು ಬಂದಿದೆ

No comments:

Post a Comment