Monday, January 28, 2013

ಮಟ್ಕಾ ಅಡ್ಡೆಗೆ ಧಾಳಿ:ನಗದು ಸಹಿತ ಇಬ್ಬರ ಸೆರೆ




ಮಂಜೇಶ್ವರ:ಜೂಜಾಟ ಕೇಂದ್ರಕ್ಕೆ ಧಾಳಿ ನದೆಸಿದ ಪೊಲೀಸರು ಇಬ್ಬರನ್ನು ನಗದು ಸಹಿತ ದಸ್ತಗಿರಿ ಗೈದಿರುತ್ತಾರೆ.
ಇಲ್ಲಿಗೆ ಸಮೀಪದ ಹೊಸಂಗಡಿ ಜೂಜಾಟ ಕೇಂದ್ರಕ್ಕೆ ಧಾಳಿ ನಡೆಸಿದ ಮಂಜೇಶ್ವರ ಪೊಲೀಸರು ಆಟದಲ್ಲಿ ನಿರತರಾಗಿದ್ದ ಕಡಂಬಾರ್ ನಿವಾಸಿ ಹನುಮಂತ(೪೫) ಹಾಗು ಉದ್ಯಾವರದ ರಾಜು(೪೯) ಎಂಬಿಬ್ಬರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ ೫೧೦ ರೂ ವಾನು ಪೊಲೀಸರು ವಶಪಡಿಸಿಕೊಂಡಿದ್ದಾರೆ

No comments:

Post a Comment