Thursday, January 17, 2013

ಕಳೆದು ಹೋಗಿದೆಮೊಯಿದಿನಬ್ಬ ರವರ ಮಗ ಮಹಮ್ಮದ್ ಬಷೀರ್ ಬದ್ರಿಯಾ ನಗರ ಮಂಗಲ್ಪಾಡಿ ವಿಲೇಜ್ ಇವರು ಬೀಫಾತಿಮ ಎಂಬವರಿಗೆ ಬರೆದು ಕೊಟ್ಟ ಕುಂಜತ್ತೂರು ಗ್ರಾಮದ ಸರ್ವೇ ನಂಬ್ರ 283/6A ಎ ಹಾಗು 284/3 ರ ಸ್ಥಳದ ಜನರಲ್ ಪವರ್ ಆಫ್ ಅಟೊರ್ನಿಟಿ ಪತ್ರವು ಕಳೆದು ಹೋಗಿದೆ ಸಿಕ್ಕಿದವರು ಮೊಬೈಲ್ ಸಂಖ್ಯೆ 9448366665ಗೆ ಸಂಪರ್ಕಿಸಲು ಕೋರಲಾಗಿದೆ.

No comments:

Post a Comment