Sunday, January 13, 2013

ಮಂಜೇಶ್ವರ ಗ್ರಾಹಕರ ವೇದಿಕೆಯ ಮಹಾ ಸಭೆಮಂಜೇಶ್ವರ ಗ್ರಾಹಕರ ವೇದಿಕೆಯ ಮಹಾ ಸಭೆಯು ಇಂದು ಸಂಜೆ ಮಂಜೇಶ್ವರ ಪ್ರವಾಸಿ ಬಂಗಲೆಯಲ್ಲಿ ಮುರಳೀಧರ್ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು.ಕಾರ್ಯದರ್ಶಿ ಬಿ.ಮಹಮ್ಮದ್ ರವರು ವರದಿ ವಾಚನ ಕಳೆದ ವರ್ಷದ ಆಯವ್ಯಯ ಲೆಕ್ಕ ಮಂಡಿಸಿದರು ನಂತ್ರ ಚರ್ಚೆನಡೆಸಲಾಯ್ತು.ಚರ್ಚೆಯ ನಂತ್ರ ೨೦೧೩ ಹಾಗು ೨೦೧೪ ಕ್ಕರ ಸಾಲಿಗೆ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯ್ತು.
ಅಧ್ಯಕ್ಶರಾಗಿ ಮುರಳೀಧರ್ ಭಟ್.ಉಪಾಧ್ಯಕ್ಶರುಗಳಾಗಿ ಸಂಜೀವ ಶೆಟ್ಟಿ ಹಾಗು ಲಿಲ್ಲಿ ಬಾಯಿ ಟೀಚರ್,ಪ್ರಧಾನ ಕಾರ್ಯದರ್ಶಿಯಾಗಿ ರಹಿಮಾನ್ ಉದ್ಯಾವರ,ಜತೆ ಕಾರ್ಯದರ್ಶಿಗಳಾಗಿ ಕೆ.ನಾಸರ್,ಹಾಗು ಶ್ರೀಮತಿ ಉಷಾ,ಕೋಶಾಧಿಕಾರಿಯಾಗಿ ಇಬ್ರಾಹಿಂ(ಪೊಡಿಮೋನು,ಸಲಹಾ ಸಮಿತಿ ಅಧ್ಯಕ್ಷರಾಗಿ ಬಿ.ಮಹಮ್ಮದ್ ಹಾಗು ಕಾರ್ಯಕಾರಿ ಸಮಿತಿಗೆ ಇತರ ೬ ಮಂದಿಯನ್ನು ಆಯ್ಕೆ ಮಾಡಲಾಯ್ತು.ಕೆ.ನಾಸರ್ ಸ್ವಾಗತಿಸಿ ರಹಿಮಾನ್ ಉದ್ಯಾವರ ವಂದಿಸಿದರು

No comments:

Post a Comment