Wednesday, January 2, 2013

ಬೈಕ್ ತಡೆದು ಯುವಕನಿಗೆ ಹಲ್ಲೆ


Jan-02-2013
ಬೈಕ್ ಸವಾರನನ್ನು ತಡೆದು ಹಲ್ಲೆ ನಡೆಸಿದ ಬಗ್ಗೆ ಇಲ್ಲಿಗೆ ಸಮೀಪದ ವರ್ಕಾಡಿಯಿಂದ ವರದಿಯಾಗಿದೆ.ಹಲ್ಲೆಗೊಳಗಾದ ವ್ಯಕ್ತಿ ಪಾವೂರು ಪೊಯ್ಯ ನಿವಾಸಿ ಮನೋಜ್ (30) ಎಂಬವರಾಗಿದ್ದಾರೆ.ನಿನ್ನೆ ಕೆಲಸ ಮುಗಿಸಿ ಮನೆಗೆ ಮರಳುತಿದ್ದ ವೇಳೆ  ವರ್ಕಾಡಿ ಹೂ  ಹಾಕುವ ಕಲ್ಲಿನ ಸಮೀಪ ಮೂರು ಮಂದಿಯ   ತಂಡ ಬೈಕ್ ತಡೆದು ನಿಲ್ಲಿಸಿ ಹಲ್ಲೆಗೈಯ್ಯಲಾಗಿದೆ ಎಂದು ದೂರಲಾಗಿದೆ.

No comments:

Post a Comment