Thursday, January 24, 2013

ಮಟ್ಕಾ ಧಾಳಿ:ಇಬ್ಬರ ಸೆರೆಮಂಜೇಶ್ವರ:ಮಟ್ಕಾ ಅಡ್ಡೆಗೆ ಧಾಳಿ ನಡೆಸಿದ ಪೊಲೀಸರು ಇಬ್ಬರನ್ನು ದಸ್ತಗಿರಿಗೈದು ನಗದನ್ನು ವಶಪದಿಸಿಕೊಂಡಿದ್ದಾರೆ.
ಇಲ್ಲಿಗೆ ಸಮೀಪದ ತಲಪಾಡಿಯ ಜೂಜಾಟ ಕೇಂದ್ರಕ್ಕೆ ಧಾಳಿ ನಡೆಸಿದ ಪೊಲೀಸರು ಆಟದಲ್ಲಿ ನಿರತರಾಗಿದ್ದ ಮಂಜೇಶ್ವರ ನಿವಾಸಿ ಪ್ರವೀಣ(೩೯) ಪೊಸೋಟ್ ನಿವಾಸಿ ಕುಮಾರ(೫೧) ಎಂಬಿಬ್ಬರನ್ನು ಬಂಧಿಸಿ ಆಟಕ್ಕೆ ಬಲಸಲಾಗಿದ್ದ ೭೩೦ ರೂವನ್ನು ವಸಪದಿಸಿದ್ದಾರೆ

No comments:

Post a Comment