Sunday, January 27, 2013

ಅನಧಿಕೃತ ಮರಳು ಸಾಗಾಟ:ಓರ್ವನ ಬಂಧನ



ಮಂಜೇಶ್ವರ:ಅನಧಿಕೃತವಾಗಿ ಮರಳು ಸಾಗಾಟ ಮಾಡುತಿದ್ದ ಟಿಪ್ಪರ್ ಲಾರಿಯೊಂದನ್ನು ಪೊಲೀಸರು ವಶಪಡಿಸಿದ ಬಗ್ಗೆ ಇಲ್ಲಿಗೆ ಸಮೀಪದ ಗುವೆದಪಡ್ಪುನಿಂದ ವರದಿಯಾಗಿದೆ.
ಆನೆಕಲ್ಲು ಬಾಗದಿಂದ ಹೊಸಂಗಡಿ ಬಾಗಕ್ಕೆ ಅಕ್ರಮವಾಗಿ ಸಾಗಿಸುತಿದ್ದ ಮರಳು ಲಾರಿಯನ್ನು ಗುವೆದಪಡ್ಪುವಿನಲ್ಲಿ ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.ಈ ಸಂಭಂಧ ಬಂಟ್ವಾಳ ನಿವಾಸಿ ಹರೀಶ್(೩೫) ಎಂಬಾತನನ್ನು ಪೊಲೀಸರು ಬಂದಿಸಿರುತ್ತಾರೆ.

No comments:

Post a Comment