Friday, January 18, 2013

ಸ್ಕಾಲರ್ ಶಿಪ್ ಹಾಗು ಸಬ್ಸಿಡಿ ನೇರ ಬ್ಯಾಂಕಿಗೆ ಮಾ.31 ರೊಳಗಾಗಿ ಖಾತೆ ತೆರೆಯಲು ಮಂಜೇಶ್ವರ ಗ್ರಾಹಕರವೇದಿಕೆ ಗ್ರಾಹಕರಲ್ಲಿ ವಿನಂತಿ



ಮಂಜೇಶ್ವರ:ಅಡುಗೆ ಅನಿಲ ಹಾಗು ಸೀಮೆ ಎಣ್ಣೆ ಇತ್ಯಾದಿಗಳಿಗೆ  ಗ್ರಾಹಕರಿಗೆ ಸರಕಾರ ನೀಡುವ ಸಬ್ಸಿಡಿ ಫಲಾನುಭವಿಗಳ ಸಬ್ಸಿಡಿ ಮೊತ್ತವನ್ನು ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಹಾಗು ಸ್ಕಾಲರ್ ಶಿಪ್ ಪಡೆಯುವವರಿಗೂ ಅದರ ಮೊತ್ತವನ್ನು ನೇರವಾಗಿ ಪದೆಯಲು ಎಲ್ಲಾ ಫಲಾನುಭವಿಗಳೂ ಮಾರ್ಚ್ 31 ರ ಒಳಗಾಗಿ ಬ್ಯಾಂಕ್ ಖಾತೆ ತೆರೆಯಬೇಕೆಂದು ಮಂಜೇಶ್ವರ ಗ್ರಾಹಕರ ವೇದಿಕೆ ಗ್ರಾಹಕರಲ್ಲಿ ಮನವಿ ಮಾಡಿದೆ  .ಫಲಾನುಭವಿಗಳು ಬ್ಯಾಂಕ್ ಖಾತೆ ತೆರೆಯುವ ವೇಳೆ ಅವರು ಆಧಾರ್ ಕಾರ್ಡನ್ನು ಹಾಜರು ಪಡಿಸಬೇಕಾಗಿದೆಂದು ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಮುರಳೀಧರ್ ಭಟ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

No comments:

Post a Comment