Tuesday, January 1, 2013

ದಿಲ್ಲಿ ಅತ್ಯಾಚಾರ ಪ್ರಕರಣ ಮೃತಳ ಕುಟುಂಬಕ್ಕೆ ರೂ. 15 ಲಕ್ಷ ಸಹಾಯ


 ಜನವರಿ -01-2013

g\'20g
ದಿಲ್ಲಿ ಅತ್ಯಾಚಾರ ಪ್ರಕರಣ ಮೃತಳ ಕುಟುಂಬಕ್ಕೆ ರೂ. 15 ಲಕ್ಷ ಸಹಾಯ
ಹೊಸದಿಲ್ಲಿ, ಡಿ.31: ದಿಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಬಲಿಯಾಗಿರುವ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬಿಕರಿಗೆ ರೂ. 15 ಲಕ್ಷ ಧನ ಸಹಾಯ ಹಾಗೂ ಒಬ್ಬ ಸದಸ್ಯನಿಗೆ ಉದ್ಯೋಗದ ಘೋಷಣೆಯನ್ನು ದಿಲ್ಲಿ ಸರಕಾರವಿಂದು ಮಾಡಿದೆ.
ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯೊಂದರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿ.16ರಂದು ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ, ಸಿಂಗಾಪುರದಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವಿಗೀಡಾಗಿದ್ದಳು.
ಹೊಸದಿಲ್ಲಿ: ದಿಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಬಲಿಯಾಗಿರುವ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬಿಕರಿಗೆ ರೂ. 15 ಲಕ್ಷ ಧನ ಸಹಾಯ ಹಾಗೂ ಒಬ್ಬ ಸದಸ್ಯನಿಗೆ ಉದ್ಯೋಗದ ಘೋಷಣೆಯನ್ನು ದಿಲ್ಲಿ ಸರಕಾರವಿಂದು ಮಾಡಿದೆ.
ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯೊಂದರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿ.16ರಂದು ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ, ಸಿಂಗಾಪುರದಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವಿಗೀಡಾಗಿದ್ದಳು

No comments:

Post a Comment