Monday, December 31, 2012

ಉದ್ಯಾವರದಲ್ಲಿ ಮದನಿ ಸಮಾವೇಶ ಇಂದು


Dec-31-2012
ಮಂಜೇಶ್ವರ:ಬೆಂಗಳೂರು ಪರಪ್ಪನ ಅಗ್ರಹಾರ ದ ಜೈಲಿನಲ್ಲಿ ವಿಚಾರಣಾಧೀನ ಕೈಧಿಯಾಗಿ ಸೆರೆಮನೆ ವಾಸ ಅನುಭವಿಸುತ್ತಿರುವ ಅಬ್ದುಲ್ ನಾಸರ್ ಮದನಿ ಯವರಿಗೆ ಸೂಕ್ತ ಚಿಕಿತ್ಸೆ ನೀದಬೇಕು ಹಾಗು ಅವರಿಗೆ ಜಾಮೀನು ನೀಡಿ ವಿಚಾರಣೆ ತ್ವರಿತಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಅನ್ವಾರ್ ವೆಲ್ಫೇರ್ ಅಶೋಶಿಯೇಶನ್ ಹಾಗು ಮುಸ್ಲಿಂ ಸಂಯುಕ್ತ ವೇದಿ ಯ ಸಹ ಪ್ರಾಯೋಜಕತ್ವದಲ್ಲಿ ಇಂದು ಸಂಜೆ ೪ ಗಂಟೆಗೆ ಉದ್ಯಾವರ ಶಹೀದ್ ಇರಾಕ್ ಸದ್ದಾಂ ಹುಸೇನ್ ನಗರದಲ್ಲಿ ಮಾನವ ಹಕ್ಕು ಸಮಾವೇಶ ನಡೆಯಲಿದೆ.ಉದ್ಘಾಟನೆಯನ್ನು ಜೆಡಿಎಸ್ ಮುಖಂಡ ದೇವಿ ಪ್ರಸಾದ್ ಶೆಟ್ಟಿ ನೆರವೇರಿಸಲಿರುವರು ಹಾಗು ಮಹರಾಷ್ಟ್ರದ ಪ್ರಮುಖ ವಿಧ್ವಾಂಸ ಮೌಲಾನ ಶೇಕ್ ಹಝರತ್ ಸಾದಿಕ ಮುಬಲ್ಲಿಗ್ ಮುಖ್ಯ ಪ್ರಭಾಷನ ಗೈಯಲ್ಲಿರುವರೆಂದು ಪ್ರಕಟನೆ ತಿಳಿಸಿದೆ

No comments:

Post a Comment