Sunday, December 30, 2012

"ಮದುವೆ ಸಭಾಂಗಣದ ಕರ್ಮಕಾಂಡ " ನಿಮ್ಮ ನೆಚ್ಚಿನ ಮಂಜೇಶ್ವರ ಟೈಮ್ಸ್ ನಲ್ಲಿ

 Dec-30-2012
ನಿರೀಕ್ಷಿಸಿರಿ: ಕರ್ನಾಟಕ ಕೇರಳದ ಗಡಿ ಪ್ರದೇಶಗಳಲ್ಲಿರುವ  "ಮದುವೆ ಸಭಾಂಗಣದ ಕರ್ಮಕಾಂಡ " ನಿಮ್ಮ ನೆಚ್ಚಿನ ಮಂಜೇಶ್ವರ ಟೈಮ್ಸ್ ನಲ್ಲಿ ಪ್ರಕಟವಾಗಲಿದೆ ( ಮದುವೆ  ಹಾಳ್ ಗಳಲ್ಲಿ ಆಹಾರವನ್ನು ವಿತರಿಸುವ ಪಾತ್ರೆಗಳ ಶುಚಿತ್ವದ ಬಗ್ಗೆ ನಿಮ್ಮ ಅನುಭವವನ್ನು ನಮಗೆ ತಿಳಿಸಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿರಿಸಿ ವರದಿಯನ್ನು ಪ್ರಕಟಿಸಲಾಗುವುದು) ದೂರುಗಳನ್ನು ಕಳಿಸಬೇಕಾದ ವಿಳಾಸ- ಸಂಪಾದಕರು, ದೂರು ಟೈಮ್ಸ್ ವಿಭಾಗ,ಕೈರಳಿ ಎಂಟರ್ ಪ್ರೈಸಸ್, ಇರ್ಷಾದ್ ಮಸೀದಿ ಎದುರುಗಡೆ,ಕುಂಜತ್ತೂರು ಪೋಸ್ಟ್ 671323  ಇ ಮೇಲ್ ವಿಳಾಸ: mjrtimes@gmail.com

No comments:

Post a Comment